Don't worry RCBಗೆ ಇನ್ನು ಬೇಜಾನ್ ಟೈಮ್ ಇದೆ..! | Oneindia Kannada

2019-04-04 111

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿಯಲ್ಲಿ ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದೆ. ಆರ್‌ಸಿಬಿ ಇನ್ನುಳಿದ 10 ಪಂದ್ಯಗಳಲ್ಲೂ ಗೆಲ್ಲುತ್ತೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ. ಹಾಗಾದರೆ ಬೆಂಗಳೂರಿಗೆ ಟ್ರೋಫಿ ಬರೀ ಕನಸಾಗಲಿದೆಯಾ? ಈ ಸಾರಿಯೂ ಕಪ್ ನಮ್ದಾಗಲ್ವಾ?

Royal Challengers Bangalore lost four matches so far in the 12th edition of the Indian Premier League (IPL). RCB has no guarantee that he will win in the last 10 matches. Will the trophy be dreamed only for Bangalore?

Videos similaires